ಉತ್ತಮವಾದ ಅಶ್ವಗಂಧದ ಪುಡಿ ಯಾವುದು ? ಅದನ್ನು ಹೇಗೆ ಬಳಸಬೇಕು ? Ashwagandha Powder Kannada

ಅಶ್ವಗಂಧ ಚೂರ್ಣ ಅದರ ಬೇರಿನಿಂದ ತಯಾರಿಸಲಾಗುತ್ತದೆ . ಇದನ್ನು ಅಶ್ವಗಂಧ ರೂಟ್ ಪೌಡರ್ ( Ashwagandha Root Powder )ಎನ್ನುತ್ತಾರೆ . ಸಾಮಾನ್ಯವಾದ ಅಶ್ವಗಂಧ ಚೂರ್ಣಕ್ಕಿಂತ , ಅದರ ಬೇರಿನ ಚೂರ್ಣದಲ್ಲಿ ಉತ್ತಮವಾದ ಔಷಧೀಯ ಗುಣಗಳಿರುತ್ತವೆ .

ಅಶ್ವಗಂಧದ ಬೇರಿನ ಹುಡಿಯ  ಉಪಯುಕ್ತತೆಗಳು ಕೆಳಗಿನಂತಿವೆ

  1. ಇದನ್ನು ಮುಖ ಲೇಪ ಅಥವಾ ಫೇಸ್ ಪ್ಯಾಕ್ ನಂತೆ ಬಳಸಬಹುದು – ಇದರಿಂದ ಮುಖದ ಚರ್ಮ ಕಾಂತಿಯುತವಾಗಿ ಆರೋಗ್ಯಕರವಾಗಿರುತ್ತದೆ
  2. ಇದನ್ನು ಸೌಂದರ್ಯ ಪ್ರಸಾದನಗಳಲ್ಲೂ (ಕಾಸ್ಮೆಟಿಕ್ಸ್) ಬಳಸುತ್ತಾರೆ. ಇವುಗಳಲ್ಲಿ ಅಶ್ವಗಂಧ ಫೇಸ್ ಕ್ರೀಮ್ ( Ashwagandha Cream)  ಬಹಳ ಉತ್ತಮವಾದದ್ದು .
  3. ಈ ಪುಡಿಯನ್ನು ನಿಮಿರು ದೌರ್ಬಲ್ಯ, ಶೀಘ್ರಸ್ಖಲನ ಹಾಗು ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಕಮ್ಮಿ ಇರುವಾಗಲೂ ಬಳಸುತ್ತಾರೆ . ಅಂತಹ ಸಮಯದಲ್ಲಿ ಆಯುರ್ವೇದ ಆಚಾರ್ಯರು,  ಹಾಲಿನೊಡನೆ ಅಶ್ವಗಂಧದ ಬೇರಿನ ಚೂರ್ಣವನ್ನು ಕುದಿಸಿ ತಯಾರಾದ ಅಶ್ವಗಂಧ ಕ್ಷೀರಪಾಕ ಉಪಯೋಗಿಸುವಂತೆ ಸಲಹೆ ನೀಡಿರುತ್ತಾರೆ.

ಸೂಚನೆ – ನೀವು ಸೇವಿಸಬೇಕಾದ ಅಶ್ವಗಂಧದ  ಪ್ರಮಾಣವನ್ನು ಕುರಿತು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, ವಿಶೇಷವಾಗಿ ನೀವು ಗರ್ಭಿಣಿಯಾಗಿದ್ದರೆ ಅಥವಾ ಹಾಲುಣಿಸುವ ತಾಯಿಯಾಗಿದ್ದರೆ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ನಂತರ ಉಪಯೋಗಿಸಿ

ಉತ್ತಮವಾದ ಅಶ್ವಗಂಧದ ( Ashwagandha)  ಪುಡಿಗಳ ಅಥವಾ ಚೂರ್ಣಗಳ ಪಟ್ಟಿ ಕೆಳಗೆ ನೀಡಲಾಗಿದೆ . ಇವು ಅಮೆಜಾನ್ ನಲ್ಲಿ ಆನ್ ಲೈನ್ ದೊರೆಯುತ್ತವೆ .

# 1 ಜಸ್ಟ್  ಜೈವಿಕ್ ಆರ್ಗ್ಯಾನಿಕ್ ಅಶ್ವಗಂಧ ಪುಡಿ

# 2 ಕಾರ್ಮಲ್  ಆರ್ಗಾನಿಕ್ಸ್ ಆರ್ಗಾನಿಕ್ ಅಶ್ವಗಂಧ  ಪೌಡರ್ (250 g)

# 3 ಹೆಲ್ತ್ ವಿಟ್ ನೈಸರ್ಗಿಕ ಅಶ್ವಗಂಧ ಪೌಡರ್ 100 g

# 4 ಬೈದ್ಯನಾಥ್  ಅಶ್ವಗಂಧ ಚೂರ್ಣ – ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ – 100 g (2 ರ ಪ್ಯಾಕ್)

# 5 Aarshaveda ಸಾವಯವ ಅಶ್ವಗಂಧ ರೂಟ್ ಪೌಡರ್ 200 g