ಪುರುಷರ ಆರೋಗ್ಯ

ಕಡಿಮೆ ಟೆಸ್ಟೋಸ್ಟೆರಾನ್ – ಕಾರಣಗಳು, ಲಕ್ಷಣಗಳು, ಆಯುರ್ವೇದ ಚಿಕಿತ್ಸೆ ಮತ್ತು ಬೂಸ್ಟರ್ ಗಿಡಮೂಲಿಕೆಗಳು.

ಟೆಸ್ಟೋಸ್ಟೆರಾನ್, ಪುರುಷರಿಗೆ ಪ್ರಮುಖ ಹಾರ್ಮೋನ್. ಇದು ಸಾಮಾನ್ಯ ಮಟ್ಟದಲ್ಲಿದ್ದಾಗ ಫಲವತ್ತತೆ, ಲೈಂಗಿಕ ಕ್ರಿಯೆ ಮತ್ತು ಕಾಮವನ್ನು ಹೆಚ್ಚಿಸುತ್ತದೆ

ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು

ಅಶ್ವಗಂಧ, ಭಾರತ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಭಾಗಗಳಲ್ಲಿ ಬೆಳೆಯುವ ನಿತ್ಯಹರಿದ್ವರ್ಣದ  ಪೊದೆ ಸಸ್ಯವಾಗಿದೆ. ಇದು ಸಾಂಪ್ರದಾಯಿಕ ಔಷಧದಲ್ಲಿ ಬಳಕೆಯ ದೀರ್ಘ ಇತಿಹಾಸವನ್ನು ಹೊಂದಿದೆ. ನೂರಾರು ವರ್ಷಗಳಿಂದ, ಜನರು ಔಷಧೀಯ ಉದ್ದೇಶಗಳಿಗಾಗಿ ಅಶ್ವಗಂಧದ ಬೇರುಗಳು ಮತ್ತು ಅದರ ಕಿತ್ತಳೆ-ಕೆಂಪು ಹಣ್ಣನ್ನು ಬಳಸುತ್ತಾರೆ. ಈ ಮೂಲಿಕೆಯನ್ನು ಭಾರತೀಯ ಜಿನ್ಸೆಂಗ್ ಅಥವಾ ಚಳಿಗಾಲದ ಚೆರ್ರಿ ಎಂದೂ ಕರೆಯುತ್ತಾರೆ. “ಅಶ್ವಗಂಧ” ಎಂಬ ಆಯುರ್ವೇದದ ಹೆಸರು ಅದರ ಬೇರಿನ  ವಾಸನೆಯನ್ನು ವಿವರಿಸುತ್ತದೆ, ಅಂದರೆ ಅದರ ಬೇರು ಕುದುರೆಯ ಮೂತ್ರದ ವಾಸನೆ ಹೊಂದಿರುತ್ತದೆ . ಅಶ್ವ ಎಂದರೆ …

ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು Read More »

ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು

ನಿಮಿರು ದೌರ್ಬಲ್ಯ ಹಾಗು ಶೀಘ್ರ ಸ್ಖಲನ ದಿಂದ ಬಳಲುತ್ತಿರುವ ಪುರುಷರಿಗೆ ಹಾಲಿನೊಂದಿಗೆ ಅಶ್ವಗಂಧದ ಬೇರಿನ ಪುಡಿಯನ್ನು ಕುಡಿಸಿ ಉಪಯೋಗಿಸಿದಾಗ ಬಹಳಷ್ಟು ಲಾಭವಾಗುತ್ತದೆ . ಅಶ್ವಗಂಧದ ಪುಡಿಯನ್ನು  ಹಾಲಿನೊಂದಿಗೆ  ಬಳಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ . ಹೆಚ್ಚಿನ ಮಾಹಿತಿ:- ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು ಅಶ್ವಗಂಧ ಬೇರುಗಳ ಬಗ್ಗೆ ಆಯುರ್ವೇದದ ಪಠ್ಯಗಳು ಪುರುಷರ ಲೈಂಗಿಕ ಕ್ರಿಯೆಯನ್ನು ಹೆಚ್ಚಿಸಲು ವಿವಿಧ ಪಾಕವಿಧಾನಗಳನ್ನು ಶಿಫಾರಸು ಮಾಡುತ್ತವೆ. ಇವುಗಳಲ್ಲಿ, ಕಾಮೋತ್ತೇಜಕ ಗಿಡಮೂಲಿಕೆಗಳನ್ನು ಬಳಸಿ ತಯಾರಿಸುವ ಹಾಲಿನ ಪಾಕ ವಿಧಾನಗಳು ಬಹಳ ಜನಪ್ರಿಯವಾಗಿವೆ. …

ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು Read More »

ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು

ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಮತ್ತು ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು – ಒಂದು ಮುಷ್ಟಿಯಷ್ಟು  ಒಣ ಹಣ್ಣುಗಳು ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪ್ರಕೃತಿಚಿಕಿತ್ಸಕರು ಅಭಿಪ್ರಾಯಪಟ್ಟಿದ್ದಾರೆ. ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಮತ್ತು ಫಲವತ್ತತೆಯನ್ನು ಹೆಚ್ಚಿಸುವ ಅತ್ಯುತ್ತಮ ಒಣ ಹಣ್ಣುಗಳು ಯಾವುವು ಎಂಬುದನ್ನು ಈ ಲೇಖನವು ವಿವರಿಸುತ್ತದೆ. Read this article in English Best Dry Fruits to Increase Sperm Count, Motility and Fertility …

ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು Read More »

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada

ಆಯುರ್ವೇದದ ಪಠ್ಯಗಳು ಲೈಂಗಿಕ ಶಕ್ತಿಯನ್ನು ನಿಯಂತ್ರಿಸುವಲ್ಲಿ  ಪ್ರಮುಖ ಅಂಶವಾದ ಶುಕ್ರ ಧಾತುವನ್ನು ಹೆಚ್ಚಿಸುವ ವಿವಿಧ ಹಣ್ಣುಗಳನ್ನು ಶಿಫಾರಸು ಮಾಡುತ್ತವೆ. ಪುರುಷರು ಮತ್ತು ಮಹಿಳೆಯರ ಲೈಂಗಿಕ ಶಕ್ತಿ ಹಾಗು ಆರೋಗ್ಯವನ್ನು ಹೆಚ್ಚಿಸಲು ಆಯುರ್ವೇದ ವೈದ್ಯರು ಶಿಫಾರಸು ಮಾಡಿದ 5 ಸೂಪರ್ ಹಣ್ಣುಗಳ ಪಟ್ಟಿ ಇಲ್ಲಿದೆ. ವಿಷಯ ಸೂಚಿ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ  ಹಣ್ಣುಗಳ ಪ್ರಾಮುಖ್ಯತೆ ನಿಮಿರು ದೌರ್ಬಲ್ಯಕ್ಕೆ  ಬಾಳೆಹಣ್ಣು ಗಂಡಸರಿಗೆ ಮಾವು ಅದ್ಭುತ ದ್ರಾಕ್ಷಿಗಳು ಪುರುಷರಿಗೆ ಅಂಜೂರ ಅದ್ಭುತ ! ಕಲ್ಲಂಗಡಿಗಳು Read This Article in English 5 Super …

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada Read More »

ಸೋಯಾಬೀನ್ – ಪುರುಷರು ಉಪಯೋಗಿಸಬಹುದೇ ? Soybean for Men ?

ಸೋಯಾಬೀನ್ ದಲ್ಲಿ ಕೆಲವು ಜೈವಿಕ ಅಣುಗಳು ಪುರುಷರ ಸಂತಾನ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆಗಳಿವೆ . ಅವುಗಳಲ್ಲಿ ಐಸೊಫ್ಲ್ಯಾವೊನ್ಸ್ , ಫೈಟೇಟ್ಸ ಹಾಗು ಗಾಯಿಟ್ರೋಜೆನ್ಸ್ ಮುಖ್ಯವಾದವು .

ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವ ಉಪಾಯಗಳು

ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸಲು ಆಯುರ್ವೇದದಲ್ಲಿ ಹಲವಾರು ಉಪಾಯಗಳನ್ನು ತಿಳಿಸಿದ್ದಾರೆ . ಒಳ್ಳೆಯ ಆಹಾರ, ವ್ಯಾಯಾಮ , ಯೋಗ , ಧ್ಯಾನ , ಒತ್ತಡ ರಹಿತವಾಗಿರುವುದು ಇವೆಲ್ಲವೂ ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವ ಉಪಾಯಗಳು. Read this article in English Ayurvedic Treatment to Increase Male Libido Read this article in Hindi  पुरुष कामेच्छा बढ़ाने के आयुर्वेदिक उपचार ನಿಮಿರು ದೌರ್ಬಲ್ಯ (erectile dysfunction) ಅಥವಾ ಲೈಂಗಿಕ ದೌರ್ಬಲ್ಯ ಪುರುಷರನ್ನು …

ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವ ಉಪಾಯಗಳು Read More »

ನಿಮಿರು ದೌರ್ಬಲ್ಯಕ್ಕೆ ಆಯುರ್ವೇದ ಮನೆಮದ್ದು – ED Home Remedies Kannada

ಆಯುರ್ವೇದ ಆಚಾರ್ಯರು ನಿಮಿರು ದೌರ್ಬಲ್ಯಕ್ಕೆ ಪರಿಹಾರವಾಗಿ  ವಿವಿಧ ನೈಸರ್ಗಿಕ ಮನೆಮದ್ದುಗಳು, ಆಹಾರಗಳು ಮತ್ತು ವ್ಯಾಯಾಮಗಳನ್ನು ಶಿಫಾರಸು ಮಾಡಿದ್ದಾರೆ .  ಈ ಮನೆಮದ್ದುಗಳು ಶೀಘ್ರ  ಸ್ಖಲನ ಅಥವಾ ಪಿ.ಇ ಗೆ ಸಹ  ಸಹಾಯ ಮಾಡುತ್ತವೆ . Read this article in English Ayurvedic Natural Indian Home Remedies for Erectile Dysfunction Read this article in Hindi स्तम्भन दोष के लिए आयुर्वेदिक घरेलू उपचार ವಿಷಯ ಸೂಚಿ ನಿಮಿರು ದೌರ್ಬಲ್ಯಕ್ಕೆ , …

ನಿಮಿರು ದೌರ್ಬಲ್ಯಕ್ಕೆ ಆಯುರ್ವೇದ ಮನೆಮದ್ದು – ED Home Remedies Kannada Read More »

ಗಂಡಸರಲ್ಲಿ ನಿಮಿರು ದೌರ್ಬಲ್ಯ Erectile Dysfunction or Impotence in Kannada

ನಿಮಿರು ದೌರ್ಬಲ್ಯದ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆಯೇ ಆಯುರ್ವೇದ ಶಾಸ್ತ್ರವು ಧೀರ್ಘವಾಗಿ ಚರ್ಚಿಸಿದೆ . ಈ ಆಯುರ್ವೇದ ಲೇಖನ ಸರಣಿ ,ನಿಮಿರು ದೌರ್ಬಲ್ಯ ಹಾಗು ಅದರ ಆಯುರ್ವೇದೀಯ ಚಿಕಿತ್ಸೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತದೆ Read this article in English Ayurvedic Medicines and Treatment for Erectile dysfunction Read This article in Hindi स्तंभन दोष के लिए आयुर्वेदिक उपचार -(Erectile Dysfunction Treatment in Hindi) ವಿಷಯ ಸೂಚಿ.ನಿಮಿರು ದೌರ್ಬಲ್ಯ ಎಂದರೇನು …

ಗಂಡಸರಲ್ಲಿ ನಿಮಿರು ದೌರ್ಬಲ್ಯ Erectile Dysfunction or Impotence in Kannada Read More »

Chat with us!
Need help?
Hello!
How can we help you?