ಸ್ತ್ರೀಯರ ಆರೋಗ್ಯ

ಮಹಿಳೆಯರಲ್ಲಿ ಸಿಸ್ಟೈಟಿಸ್‌ಗೆ ಆಯುರ್ವೇದ ಪರಿಹಾರಗಳು

ಆಯುರ್ವೇದದ ಪಠ್ಯಗಳು ಮಹಿಳೆಯರಲ್ಲಿ ಸಿಸ್ಟೈಟಿಸ್ ಅಥವಾ ಬಸ್ತಿ ಶೋಥಕ್ಕೆ ವಿವಿಧ ಚಿಕಿತ್ಸೆಗಳನ್ನು ಶಿಫಾರಸು ಮಾಡುತ್ತವೆ. ಇವುಗಳಲ್ಲಿ  , ನಿಮ್ಮ  ದಿನಚರಿಯಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಗಿಡಮೂಲಿಕೆಗಳು, ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳು ಸೇರಿವೆ.

ಪ್ರಸವದ ನಂತರ ತೂಕ ಕಡಿಮೆ ಮಾಡುವುದು ಹೇಗೆ ? (Weight Loss After Delivery in Kannada)

ಜೀರಿಗೆ ಅಥವಾ ಓಂಕಾಳಿನ ಕಷಾಯ , ಬೆಳ್ಳುಳ್ಳಿ ಹಾಲು , ಎಣ್ಣೆ ಸ್ನಾನ , ಮೆಣಸು , ದಾಲ್ಚಿನಿ , ಹಸುವಿನ ಹಾಲಿನ ತುಪ್ಪ  ಇವೆಲ್ಲಾ ಪ್ರಸವದ ನಂತರ ತೂಕ ಇಳಿಸಲು ಸಹಾಯ ಮಾಡುತ್ತವೆ .

Chat with us!
Need help?
Hello!
How can we help you?